ಟ್ರಾಯ್‌ ಯೋಜನೆಯಡಿ 5ಜಿ ನೆಟ್​​ವರ್ಕ್ ಪರೀಕ್ಷಿಸಿದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಂಗಳೂರು ಮೆಟ್ರೊ

ಬೆಂಗಳೂರು: ಭಾರತದಲ್ಲಿ 5G ಪರೀಕ್ಷೆಯು ಪೂರ್ಣ ಸ್ವಿಂಗ್‌ನಲ್ಲಿದೆ ಎಂದು ತೋರುತ್ತಿದೆ. ಜಿಯೋ (Jio) ಮತ್ತು ಏರ್‌ಟೆಲ್‌ (Airtel) ನಂತಹ ಕಂಪನಿಗಳು 2022 ರ ಅಂತ್ಯದ ವೇಳೆಗೆ ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದೀಗ ಟ್ರಾಯ್ (TRAI) ಪ್ರಾಯೋಗಿಕ ಯೋಜನೆಯಡಿಯಲ್ಲಿ 5 ಜಿ ನೆಟ್​​ವರ್ಕ್​​​ನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರು … Continued