‘ಚೋರ್ ಬಜಾರ್’ ನಲ್ಲಿ ಡಚ್ ಯೂ ಟ್ಯೂಬರ್ ಮೇಲೆ ಹಲ್ಲೆ ಮಾಡಿದ ಬೆಂಗಳೂರಿನ ವ್ಯಾಪಾರಿ ಬಂಧನ

ಬೆಂಗಳೂರು: ಎರಡು ತಿಂಗಳ ಹಿಂದೆ ವಿದೇಶಿ ಪ್ರಜೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಬೆಂಗಳೂರು ನಗರದ ಚೋರ್ ಬಜಾರಿನಲ್ಲಿ ವ್ಯಾಪಾರಿಯೊಬ್ಬನನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಭಾರತದಾದ್ಯಂತ ಪ್ರಯಾಣಿಸುತ್ತಿದ್ದ ಡಚ್ ಪ್ರಜೆಯಾದ ಯೂ ಟ್ಯೂಬರ್ ಪೆಡ್ರೊ ಮೋಟಾ ಅವರು ವೀಡಿಯೊ ಬ್ಲಾಗ್ ಚಿತ್ರೀಕರಿಸುವಾಗ ಬೆಂಗಳೂರಿನ ಚಿಕ್‌ಪೇಟೆ ಬಳಿ ಸ್ಥಳೀಯ ವ್ಯಾಪಾರಿಯಿಂದ ಹಲ್ಲೆಗೊಳಗಾಗಿದ್ದರು. ಪೆಡ್ರೊ ಮೋಟಾ ಅವರ ರೆಕಾರ್ಡಿಂಗ್ ಸಾಧನದಲ್ಲಿ … Continued