ಜುಲೈ 1ರಿಂದ ಬೆಂಗಳೂರು ಬನ್ನೇರುಘಟ್ಟ ಮೃಗಾಲಯ ಮತ್ತೆ ಓಪನ್
ಬೆಂಗಳೂರು: ಕೋವಿಡ್-19 ರ ಎರಡನೇ ಅಲೆಯಿಂದ ಜಾರಿಯಾದ ಲಾಕ್‌ಡೌನ್‌ನಿಂದಾಗಿ ಸುಮಾರು 90 ದಿನಗಳ ಕಾಲ ಸ್ಥಗಿತಗೊಂಡ ನಂತರ, ಮೃಗಾಲಯ ಮತ್ತು ಪ್ರಾಣಿ ಸಫಾರಿ ಸೇರಿದಂತೆ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ (ಬಿಬಿಪಿ) ಜುಲೈ 1 ರಿಂದ ಸಂದರ್ಶಕರಿಗೆ ಮತ್ತೆ ತೆರೆಯಲು ಸಿದ್ಧವಾಗಿದೆ. ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಬಿಬಿಪಿ ತನ್ನ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) … Continued