ಬಿಗ್ ಬಾಸ್ -13ವಿಜೇತ, ಬಾಲಿಕಾ ವಧು ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ನಿಧನ

ಮುಂಬೈ: ಟಿವಿ ಮತ್ತು ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ, ಗುರುವಾರ ನಿಧನರಾದರು ಎಂದು ಇಲ್ಲಿನ ಕೂಪರ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ವಯಸ್ಸು 40. ಶುಕ್ಲಾ ಅವರಿಗೆ ಗುರುವಾರ ಬೆಳಿಗ್ಗೆ ಭಾರೀ ಹೃದಯಾಘಾತವಾಯಿತು ಎಂದು ತಿಳಿದುಬಂದಿದೆ. ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. “ದೀರ್ಘಕಾಲದ ಟಿವಿ ಶೋ, ಬಾಲಿಕಾ ವಧು ಪಾತ್ರಕ್ಕೆ ಹೆಸರುವಾಸಿಯಾಗಿದ್ದರು.ಶುಕ್ಲಾ ತನ್ನ … Continued