403 ಸ್ಥಾನಗಳಲ್ಲಿ 305ರಲ್ಲಿ ಬಿಜೆಪಿ- ಎಸ್ಪಿ ಮಧ್ಯೆ ನೇರ ಹಣಾಹಣಿ; ಇದರಲ್ಲಿ ಎಷ್ಟರಲ್ಲಿ ಬಿಜೆಪಿ ಗೆಲುವು-ಎಸ್‌ಪಿ ಗೆದ್ದಿದ್ದೆಷ್ಟು..? ಇಲ್ಲಿದೆ ಮಾಹಿತಿ

ನವದೆಹಲಿ: ಉತ್ತರ ಪ್ರದೇಶದ ಸ್ಪರ್ಧೆಯ ದ್ವಿಧ್ರುವಿ ಸ್ವರೂಪವನ್ನು ಪ್ರತಿಬಿಂಬಿಸುವ, 2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷವು ಒಟ್ಟು 403 ಸ್ಥಾನಗಳಲ್ಲಿ 305 ರಲ್ಲಿ ನೇರ ಸ್ಪರ್ಧೆ ಕಂಡಿತು. ಕಳೆದ ಚುನಾವಣೆಗೆ ಹೋಲಿಸಿದರೆ ಇದು ಗಣನೀಯವಾಗಿ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ 191 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ನಡೆದಿತ್ತು. … Continued