ಪಿಎಸ್ಐ ನೇಮಕಾತಿ ಪರೀಕ್ಷಾ ಹಗರಣ: ಅಭ್ಯರ್ಥಿಗಳಿಂದ ೬೦ ಲಕ್ಷ ರೂ. ವಸೂಲಿ, ಒಡಿಶಾದಲ್ಲಿ ಬ್ಲೂ ಟೂತ್ ಖರೀದಿ…!?
ಬೆಂಗಳೂರು: ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹುದ್ದೆಗಳ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರ ಗೊಳಿಸಿರುವ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬಳಸುತ್ತಿದ್ದ ಬ್ಲೂ ಟೂತ್ ಅನ್ನು ಒಡಿಶಾದಲ್ಲಿ ಖರೀದಿಸಿರುವುದನ್ನು ಪತ್ತೆಹಚ್ಚಿದ್ದಾರೆ ಹಾಗೂ ಅಭ್ಯರ್ಥಿಗಳಿಗೆ ಮ್ಯಾಕ್ರೋ ಬ್ಲೂ ಟೂತ್, ಮೈಕ್ರೋ ಡಿವೈಸ್ ಬಳಸಿ ಉತ್ತರ ಹೇಳಲು ಆರೋಪಿಗಳು ನುರಿತ ತಂತ್ರಜ್ಞರ ತಂಡ ಬಳಕೆ ಮಾಡಿರುವುದನ್ನು ತನಿಖೆಯಲ್ಲಿ … Continued