ಹಿಮಚ್ಛಾದಿತ ಅಂಟಾರ್ಕ್ಟಿಕಾದ “ಬ್ಲೂ ಐಸ್ ರನ್‌ ವೇʼ ಮೇಲೆ ಇಳಿದ ಬೋಯಿಂಗ್ 787 ಬೃಹತ್‌ ವಿಮಾನ | ವೀಕ್ಷಿಸಿ

ಬೋಯಿಂಗ್ 787 ವಿಮಾನವು ಮಂಜುಗಡ್ಡೆ ಪ್ರದೇಶವಾದ ಅಂಟಾರ್ಕ್ಟಿಕಾದ “ಬ್ಲೂ ಐಸ್ ರನ್‌ವೇ” ನಲ್ಲಿ ಇಳಿದ ಅತಿದೊಡ್ಡ ಪ್ರಯಾಣಿಕ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾರ್ಸ್ ಅಟ್ಲಾಂಟಿಕ್ ಏರ್‌ವೇಸ್ ನಿರ್ವಹಿಸುವ ಮತ್ತು ಎವರ್‌ಗ್ಲೇಡ್ಸ್ ಹೆಸರಿನ ವಿಮಾನವು ಬುಧವಾರ ಅಂಟಾರ್ಕ್ಟಿಕಾದ ಟ್ರೋಲ್ ಏರ್‌ಫೀಲ್ಡ್‌ನಲ್ಲಿ ಇಳಿದಿದೆ. CNN ಪ್ರಕಾರ, 330 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ವಿಮಾನವಾದ ಡ್ರೀಮ್‌ಲೈನರ್ 7ನೇ ಖಂಡಕ್ಕೆ ಬಂದಿರುವುದು … Continued