ನೀಟ್ ಯುಜಿ 2023 ಫಲಿತಾಂಶ ಪ್ರಕಟ : ಪ್ರಬಂಜನ್ ಜೆ, ಬೋರಾ ವರುಣ ಚಕ್ರವರ್ತಿಗೆ ಮೊದಲ ಸ್ಥಾನ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್ ಯುಜಿ-2023ರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ನೀಟ್ (NEET) ಫಲಿತಾಂಶಗಳಲ್ಲಿ, ತಮಿಳುನಾಡಿನ ಪ್ರಬಂಜನ್ ಜೆ. ಮತ್ತು ಆಂಧ್ರ ಪ್ರದೇಶದ ಬೋರಾ ವರುಣ ಚಕ್ರವರ್ತಿ ಅವರು 99.99 ಶೇಕಡಾವಾರು ಅಂಕಗಳನ್ನು ಗಳಿಸುವ ಮೂಲಕ ನೀಟ್ ಯುಜಿ-2023 (NEET UG 2023) ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಎನ್ಟಿಎ (NTA)ಯ ಇತ್ತೀಚಿನ ನೀಟ್ … Continued