ಕಾರ್ಕಳ: ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿ, ರಕ್ಷಿಸಲು ಹೋಗಿ ಪತ್ನಿಯೊಂದಿಗೆ ಪತಿಯೂ ಸಾವು

ಉಡುಪಿ : ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿಯನ್ನು ರಕ್ಷಿಸಲು ತಾನೂ ನೀರಿನ ಹೊಂಡಕ್ಕೆ ಹಾರಿದ್ದ ಪತಿಯೂ ಪತ್ನಿಯೊಂದಿಗೆ ಸಾವಿಗೀಡಾದ ಘಟನೆ ರು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಕಾರ್ಕಳದ ನಲ್ಲೂರು ಎಂಬಲ್ಲಿ ನಡೆದಿದೆ. ಮೃತರನ್ನು ಯಲ್ಲಾಪುರ ಉತ್ತರಕನ್ನಡ ಮೂಲದ ಎಮ್ಯಾನುವಲ್ ಸಿದ್ದಿ (36) ಮತ್ತು ಆತನ ಪತ್ನಿ ಯಶೋದಾ (27) ಎಂದು ಗುರುತಿಸಲಾಗಿದೆ. ಜಿಲ್ಲೆಯ ಕಾರ್ಕಳ … Continued