ವಧು– ವರರಿಗಾಗಿಯೇ ಮಾರುಕಟ್ಟೆಗೆ ಬಂದ ವಿಭಿನ್ನವಾಗಿ ವಿನ್ಯಾಸಗೊಳಿಸಿದ ಬೆಳ್ಳಿಯಿಂದ ಮಾಡಿದ ಚಪ್ಪಲಿ: ಇದರ ಬೆಲೆ…?
ಅನೇಕರು ಮದುವೆ ತಾನು ಕನಸು ಕಂಡಂತೆ ನಡೆಯಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಎಲ್ಲದರಲ್ಲಿಯೂ ವಿಶೇಷ ಹಾಗೂ ವಿಭಿನ್ನತೆಯನ್ನು ಬಯಸುತ್ತಾರೆ. ಹೀಗಿದ್ದವರಿಗಾಗಿಯೇ ಈಗ ಮಾರುಕಟ್ಟೆಯಲ್ಲಿ ಮುತ್ತು ಹಾಗೂ ರತ್ನಗಳಿಂದ ಮಾಡಿರುವ ಬೆಳ್ಳಿ ಚಪ್ಪಲಿಗಳು ಲಗ್ಗೆ ಇಟ್ಟಿವೆ.. ಬಹುತೇಕರು ಮದುವೆಗಾಗಿಯೇ ಹೊಸ ವಿನ್ಯಾಸದ ಚಪ್ಪಲಿಗಳನ್ನು ಖರೀದಿಸುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಬೆಳ್ಳಿಯ … Continued