ಕೇಂದ್ರ ಬಜೆಟ್ 2022: ಹಲವು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕ ಬದಲಾವಣೆ ನಂತರ ಹೆಡ್‌ಫೋನ್‌ಗಳು ದುಬಾರಿ, ಆಮದು ಹಣ್ಣುಗಳು ಅಗ್ಗ…ಇಲ್ಲಿದೆ ಪಟ್ಟಿ

ನವದೆಹಲಿ: 2022-23ರ ಕೇಂದ್ರ ಬಜೆಟ್‌ನಲ್ಲಿ ಹಲವಾರು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಕಸ್ಟಮ್ಸ್ ಸುಂಕಗಳಲ್ಲಿನ ಬದಲಾವಣೆಯನ್ನು ಅವಲಂಬಿಸಿ ಆಮದು ವಸ್ತುಗಳಳು ಹೆಚ್ಚು ದುಬಾರಿ ಅಥವಾ ಅಗ್ಗವಾಗುತ್ತವೆ. ಹಣಕಾಸು ಮಸೂದೆ 2022-23 ರ ಪ್ರಕಾರ ಸುಂಕ ಬದಲಾವಣೆಗಳು ಮೇ 1, 2022 ರಿಂದ ಜಾರಿಗೆ ಬರುತ್ತವೆ. ಕಸ್ಟಮ್ಸ್ ಸುಂಕವ ಹೆಚ್ಚಿಸಿದ ವಸ್ತುಗಳ ಪಟ್ಟಿ … Continued