ಯಮುನಾ ಪ್ರವಾಹದಲ್ಲಿ ಸಿಲುಕಿದ್ದ ಬಿಎಂಡಬ್ಲ್ಯು ಕಾರಿಗಿಂತ ಹೆಚ್ಚು ಬೆಲೆಯ ಗೂಳಿಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್…
ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಶನಿವಾರ ನೋಯ್ಡಾದ ಪ್ರವಾಹ ಪ್ರದೇಶಗಳಿಂದ ಮೂರು ಜಾನುವಾರುಗಳನ್ನು ರಕ್ಷಿಸಿದೆ. ರಕ್ಷಿಸಲಾದ ಪ್ರಾಣಿಗಳಲ್ಲಿ ಒಂದು ಗೂಳಿಯೂ ಇದ್ದು ಇದರ ಮೌಲ್ಯ ಬಿಎಂಡಬ್ಲ್ಯು ಕಾರಿಗಿಂತ ಹೆಚ್ಚು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಶನಿವಾರ ನೋಯ್ಡಾದ ಪ್ರವಾಹ ಪ್ರದೇಶಗಳಿಂದ ಮೂರು ಜಾನುವಾರುಗಳನ್ನು ರಕ್ಷಿಸಿದೆ. ರಕ್ಷಿಸಲಾದ ಪ್ರಾಣಿಗಳಲ್ಲಿ ‘ಪ್ರೀತಮ್’ ಗೂಳಿಯೂ ಸೇರಿದ್ದು, … Continued