ವಜಾ ಮಾಡಿದ್ದಕ್ಕೆ ಮಾಲೀಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಸ್ಸಿನ ಡಿಸ್ಪ್ಲೇ ಬೋರ್ಡ್‌ನಲ್ಲಿ ನಿಂದನೀಯ ಶಬ್ದ ಬಳಸಿದ ಕಂಡಕ್ಟರ್‌ : ದೃಶ್ಯ ಸೆರೆ

ವಜಾಗೊಂಡ ಬಸ್ ಕಂಡಕ್ಟರ್ ಭಾನುವಾರ ತನ್ನ ಉದ್ಯೋಗದಾತರೊಂದಿಗೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಬಸ್‌ನ ಎಲ್ಇಡಿ ಡಿಸ್ಪ್ಲೇ ಬೋರ್ಡ್‌ನ ಸ್ಕ್ರೋಲಿಂಗ್‌ನಲ್ಲಿ ಅಶ್ಲೀಲ ಪದ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಸತ್ನಾ-ಇಂಧೋರ್ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಸಲ್ಮಾನ್‌ ಖಾನ್‌ ಎಂಬಾತನನ್ನು ಮಾಲೀಕ ನಿಂದಿಸಿ ವಜಾ ಮಾಡಿದ ನಂತರ ಈ ಕಂಡಕ್ಟರ್‌ ಬಸ್‌ನ ಸ್ಕ್ರೋಲಿಂಗ್‌ ಬೋರ್ಡ್‌ … Continued