ಮಂಗಳೂರು: ಮುಳುಗಿದ ಸರಕು ಸಾಗಣೆ ಹಡಗಿನಿಂದ ತೈಲ ಸೋರಿಕೆ ಸಾಧ್ಯತೆ, ಮುನ್ನೆಚ್ಚರಿಕೆಯಾಗಿ ಕೋಸ್ಟ್ ಗಾರ್ಡ್‌ನಿಂದ ನಿಗಾ
ಮಂಗಳೂರು: ನವ ಮಂಗಳೂರಿನ ಎಂವಿ ಪ್ರಿನ್ಸೆಸ್ ಮಿರಾಲ್ ಎಂಬ ಮುಳುಗಿದ ವ್ಯಾಪಾರಿ ಹಡಗಿನಿಂದ ತೈಲ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ಪರಿವೀಕ್ಷಣೆ ಮುಂದುವರೆಸಿದೆ. ಎರಡು ದಿನಗಳ ಹಿಂದೆ ಹಡಗು ಮುಳುಗಿತ್ತು. ಜೂನ್ 21 ರಿಂದ ಮಾಲಿನ್ಯದ ಮುನ್ನೆಚ್ಚರಿಕೆ ಕ್ರಮವಾಗಿ ಹಡಗಿನ ಸುತ್ತಲಿನ ಪ್ರದೇಶದಲ್ಲಿ ಮತ್ತು ಕಡಲತೀರದ ಕೋಸ್ಟ್ ಗಾರ್ಡ್ ವಿಮಾನಗಳು ಮತ್ತು ಹಡಗುಗಳಿಂದ … Continued