ಕ್ಯಾಮರಾದಲ್ಲಿ ಸೆರೆ: ಉತ್ತರ ಪ್ರದೇಶದಲ್ಲಿ ಎಸ್ಪಿ ಕಾರ್ಯಕರ್ತೆಯ ಸೀರೆ ಎಳೆದರು..!

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರಪ್ರದೇಶದಲ್ಲಿ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂಬಂಧ ಸಮಾಜವಾದಿ ಪಕ್ಷದ ಮಹಿಳಾ ಕಾರ್ಯಕರ್ತರೊಬ್ಬರ ಸೀರೆಯನ್ನು ಪ್ರತಿಸ್ಪರ್ಧಿ ಪಕ್ಷದ ಇಬ್ಬರು ಪುರುಷರು ಎಳೆದು ಹರಿದಿದ್ದಾರೆ ಎಂದು ವರದಿಯಾಗಿದೆ. ವಿಡಿಯೊದಲ್ಲಿ, ಒಂದಿಬ್ಬರು ಪುರುಷರು ಮಹಿಳೆ ಸೀರೆಯನ್ನು ಸಾರ್ವಜನಿಕವಾಗಿ ಎಳೆಯುವುದನ್ನು ಕಾಣಬಹುದಾಗಿದೆ. ಲಕ್ನೋದಿಂದ 130 ಕಿ.ಮೀ ದೂರದಲ್ಲಿರುವ ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದಿದೆ. ಟೈಮ್ಸ್‌ … Continued