ಧನ್ಬಾದ್ ನ್ಯಾಯಾಧೀಶರ ಸಾವಿನ ಪ್ರಕರಣದಲ್ಲಿ ಅಪಘಾತದ ದೃಶ್ಯ ಮತ್ತೆ ಮರುಸೃಷ್ಟಿಸಿದ ಸಿಬಿಐ
ಕಳೆದ ತಿಂಗಳು ಧನ್ಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಸಾವಿಗೆ ಕಾರಣವಾದ ಹಿಟ್ ಅಂಡ್ ರನ್ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ದ ಅಧಿಕಾರಿಗಳು ಭಾನುವಾರ ಸುಮಾರು 17 ಗಂಟೆಗಳ ಅಂತರದಲ್ಲಿ ಮತ್ತೊಮ್ಮೆ ‘ಅಪಘಾತ’ ದೃಶ್ಯವನ್ನು ಮರುಸೃಷ್ಟಿಸಿದೆ. ಸಿಬಿಐ ತಂಡವು ಘಟನೆಯಲ್ಲಿ ಭಾಗಿಯಾದ ಆಟೋ ರಿಕ್ಷಾದೊಂದಿಗೆ ಸ್ಥಳಕ್ಕೆ ಆಗಮಿಸಿತು … Continued