ಸಾಮಾಜಿಕ ಭದ್ರತೆ ಯೋಜನೆಗೆ ಜೀವಿತಾವಧಿಯಲ್ಲಿ ಒಂದೇ ಸಂಖ್ಯೆ; ಕೇಂದ್ರದಿಂದ ಚಿಂತನೆ
ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿನ ಎಲ್ಲ ಉದ್ಯೋಗಿಗಗಳಿಗೂ ಸಾಮಾಜಿಕ ಭದ್ರತಾ ಸಂಖ್ಯೆಯನ್ನು ಪೋರ್ಟ್ ಮಾಡಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಅಧಿಕಾರಿಗಳು ಆಲೋಚಿಸುತ್ತಿರುವ ಪ್ರಕಾರ, ಒಬ್ಬ ಉದ್ಯೋಗಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಸಂಖ್ಯೆಯು ಆಧಾರ್ ಜೊತೆಗೆ ಜೋಡಣೆ ಆಗಿರುತ್ತದೆ. ಆ ಸಂಖ್ಯೆಯೇ ಸಂಘಟಿತವಾಗಿರಲಿ ಅಥವಾ ಅಸಂಘಟಿತ … Continued