ಚಂದ್ರಯಾನ-3 : ವಿಕ್ರಂ ಲ್ಯಾಂಡರ್ ಈಗ ಚಂದ್ರನಿಗೆ ಮತ್ತಷ್ಟು ಸನಿಹ, ಅದರ ವೇಗ ತಗ್ಗಿಸುವ ಪ್ರಕ್ರಿಯೆ ಯಶಸ್ವಿ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಸಂಜೆ 4 ಗಂಟೆಗೆ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್‌ನೊಂದಿಗೆ ಡೀಬೂಸ್ಟ್ ಮಾಡುವ ಕೌಶಲ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ವಿಕ್ರಮ್ ಲ್ಯಾಂಡರ್ ಚಂದ್ರನ ಸುತ್ತ ಸ್ವಲ್ಪ ಹತ್ತಿರದ ಕಕ್ಷೆಯನ್ನು ಪ್ರವೇಶಿಸಲು ಅದರ ವೇಗ ಕಡಿಮೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಇದು ವಿಕ್ರಂ ಲ್ಯಾಂಡರ್ ವೇಗ ಕಡಿಮೆ ಮಾಡುತ್ತದೆ ಹಾಗೂ … Continued