ತಮಿಳುನಾಡು ಝೂಲಾಜಿಕಲ್ ಪಾರ್ಕ್ ಸಿಂಹಗಳಿಗೆ ಕೋವಿಡ್ -19 ಡೆಲ್ಟಾ ರೂಪಾಂತರದ ಸೋಂಕು..!
ಚೆನ್ನೈ: ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್‌ನಲ್ಲಿ ಒಂಭತ್ತು ಸಿಂಹಗಳಿಗೆ ಜೂನ್ 3 ರಂದು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಈ ನಾಲ್ಕು ಸಿಂಹಗಳ ಮಾದರಿಗಳ ಜೀನೋಮ್ ಅನುಕ್ರಮವನ್ನು ನಂತರ ಭಾರತೀಯ ಕೃಷಿ ಸಂಶೋಧನಾ ಮಂಡಳಿ – ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಐಸಿಎಆರ್ -ನಿಹ್ಸಾಡ್) ಕಳುಹಿಸಲಾಗಿತ್ತು.ಅಲ್ಲಿ ಇದಕ್ಕೆ ಡೆಲ್ಟಾ ರೂಪಾಂತರದ … Continued