ಬ್ಯಾಂಕ್ ಗ್ರಾಹಕರೇ ಗಮನಿಸಿ.. ಹಿಂದಿನ ಸಿಂಡಿಕೇಟ್ ಬ್ಯಾಂಕ್ ಶಾಖೆಗಳ ಐಎಫ್ಎಸ್ಸಿ ಕೋಡ್, ಚೆಕ್ ಪುಸ್ತಕಗಳು ಜುಲೈ 1ರಿಂದ ಬದಲು
ನವದೆಹಲಿ: ಸಿಂಡಿಕೇಟ್ ಬ್ಯಾಂಕಿನ ಐಎಫ್ಎಸ್ಸಿ ಕೋಡ್ಗಳು ಮತ್ತು ಚೆಕ್ ಬುಕ್ಗಳು ಜುಲೈ 1 ರಿಂದ ಅಮಾನ್ಯವಾಗುತ್ತವೆ ಎಂದು ಕೆನರಾ ಬ್ಯಾಂಕ್ ಗ್ರಾಹಕರಿಗೆ ಮಾಹಿತಿ ನೀಡಿದೆ. ಸಿಂಡಿಕೇಟ್ ಬ್ಯಾಂಕ್ ಐಎಫ್ಎಸ್ಸಿ ಸಂಕೇತಗಳು 2021 ರ ಜೂನ್ 30 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಖಾತೆದಾರರು ಹೊಸ ಐಎಫ್ಎಸ್ಸಿ ಕೋಡ್ಗಳನ್ನು ಪಡೆಯುವ ಅಗತ್ಯವಿದೆ ಎಂದು ಬ್ಯಾಂಕ್ ತಿಳಿಸಿದೆ ಗ್ರಾಹಕರು ಹೊಸ … Continued