ಪಾಟ್ನಾ ವಿಮಾನ ನಿಲ್ದಾಣದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ ಜಗದಾನಂದ್ ಸಿಂಗ್ : ತೇಜ್ ಪ್ರತಾಪ್ ಯಾದವ್ ಆರೋಪ

ನವದೆಹಲಿ: ತನ್ನ ತಂದೆ ಲಾಲುಪ್ರಸಾದ ಯಾದವ್ ಅವರನ್ನು ಸ್ವಾಗತಿಸಲು ಪಾಟ್ನಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ತೇಜ್ ಪ್ರತಾಪ್ ಯಾದವ್ ಅವರು ಬಿಹಾರದ ಆರ್‌ಜೆಡಿ ಅಧ್ಯಕ್ಷರಾದ ಜಗದಾನಂದ್ ಸಿಂಗ್ ಅವರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜಗದಾನಂದ್ ಸಿಂಗ್ ಮತ್ತು ಎಂಎಲ್ಸಿ ಸುನೀಲ್ ಸಿಂಗ್ ತಾನು ತಮ್ಮ ತಂದೆಯೊಂದಿಗೆ ಸ್ವಲ್ಪ ಸಮಯ ಕಳೆಯುವುದನ್ನು ತಡೆಯುತ್ತಿದ್ದಾರೆ … Continued