‘ಶೀಘ್ರದಲ್ಲೇ ಬರಲಿದೆ…’ : ಮುಂಬರುವ ವಂದೇ ಭಾರತ ಸ್ಲೀಪರ್ ಕೋಚ್ ಚಿತ್ರಗಳನ್ನು ಹಂಚಿಕೊಂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ
ನವದೆಹಲಿ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಮುಂಬರುವ ವಂದೇ ಭಾರತ್ ಸ್ಲೀಪರ್ ರೈಲುಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಂಡಿದ್ದಾರೆ. “ಕಾನ್ಸೆಪ್ಟ್ ಟ್ರೈನ್ – ವಂದೇ ಭಾರತ್ (ಸ್ಲೀಪರ್ ಆವೃತ್ತಿ). ಶೀಘ್ರದಲ್ಲೇ ಬರಲಿದೆ… 2024 ರ ಆರಂಭದಲ್ಲಿ” ಎಂದು ಸಚಿವರ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವಂದೇ ಭಾರತ್ ರೈಲಿನ ಹೊಸ ಆವೃತ್ತಿಯು … Continued