ದ್ರೌಪದಿ ಮುರ್ಮುಗೆ ಜೆಎಂಎಂ ಬೆಂಬಲ ಘೋಷಣೆ : ಕಾಂಗ್ರೆಸ್ ಮುಖ ಕೆಂಪು
ನವದೆಹಲಿ: ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ ಪಕ್ಷವು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲ ಘೋಷಿಸಿದ್ದು ಮೈತ್ರಿ ಸರ್ಕಾರದ ಅಂಗಪಕ್ಷವಾದ ಕಾಂಗ್ರೆಸ್ ಮುಖವನ್ನು ಕೆಂಪಾಗಿಸಿದೆ. ಬಿಜೆಪಿ ಹಾಗೂ ಜೆಎಂಎಂ ಮಧ್ಯೆ ಬೆಳೆಯುತ್ತಿರುವ ನಿಕಟತೆಯ ಬಗ್ಗೆ ರಾಜಕೀಯ ವಲಯಗಳಲ್ಲಿ ಊಹಾಪೋಹಗಳ ನಡುವೆ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಮರ್ಮುಗೆ ಜೆಎಂಎಂ ತನ್ನ ಬೆಂಬಲವನ್ನು ಘೋಷಿಸಿದ … Continued