ನುಹ್ ಹಿಂಸಾಚಾರ : ಕಾಂಗ್ರೆಸ್ ಶಾಸಕನ ಬಂಧನ
ನವದೆಹಲಿ: ಆಗಸ್ಟ್‌ನಲ್ಲಿ ಹರಿಯಾಣದ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಆರೋಪಿ ಎಂದು ಹೆಸರಿಸಲಾದ ಹರಿಯಾಣ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಗುರುವಾರ ಬಂಧಿಸಲಾಗಿದೆ. ಹರಿಯಾಣ ಪೊಲೀಸರ ಪ್ರಕಾರ, ವಿಶ್ವ ಹಿಂದೂ ಪರಿಷತ್ ಯಾತ್ರೆಯ ನಂತರ ನಡೆದ ಹಿಂಸಾಚಾರದಲ್ಲಿ ಅವನು ಭಾಗಿಯಾಗಿದ್ದಕ್ಕೆ “ಸಾಕಷ್ಟು ಪುರಾವೆಗಳು” ಇವೆ. ಬಂಧನದಿಂದ ರಕ್ಷಣೆ ಕೋರಿ ಫಿರೋಜ್‌ಪುರ ಜೀರ್ಕಾ ಶಾಸಕ ಮಮ್ಮನ್ … Continued