ಪಿಎಂಒ ಅಧಿಕಾರಿಯೆಂದು ಪೋಸ್ ನೀಡಿದ ಕಿರಣ ಪಟೇಲಗೆ 15 ದಿನ ನ್ಯಾಯಾಂಗ ಬಂಧನ: ಈತ ಕಾಶ್ಮೀರದಲ್ಲಿ ಭದ್ರತಾ ಕವರ್ ಸಹ ಪಡೆದಿದ್ದ…!
ನವದೆಹಲಿ: ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಯಂತೆ ನಟಿಸುತ್ತಿದ್ದ ಗುಜರಾತಿನ ಆರೋಪಿ ಕಿರಣ ಪಟೇಲ ಅವರನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ನಂತರ ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಯಂತೆ ನಟಿಸುತ್ತಿದ್ದ ಗುಜರಾತಿನ ಆರೋಪಿ ಕಿರಣ ಪಟೇಲ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಗುರುವಾರ, ಮ್ಯಾಜಿಸ್ಟ್ರೇಟ್ ಆತನನ್ನು … Continued