ಅಬಕಾರಿ ನೀತಿ ತುಂಬಾ ಉತ್ತಮವಾಗಿದ್ದರೆ ನೀವು ಹಿಂತೆಗೆದುಕೊಂಡಿದ್ದು ಯಾಕೆ ? : ಮನೀಶ ಸಿಸೋಡಿಯಾ ಪ್ರಶ್ನಿಸಿದ ಕೋರ್ಟ್
ನವದೆಹಲಿ : ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ನೀತಿ ತುಂಬಾ ಉತ್ತಮವಾಗಿದ್ದರೆ ಅದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು ಏಕೆ ಎಂಬುದನ್ನು ವಿವರಿಸುವಂತೆ ಕೇಳಿದೆ. ನ್ಯಾಯಮೂರ್ತಿ ದಿನೇಶಕುಮಾರ ಶರ್ಮಾ ಅವರು, ಆರೋಪಿತ ಹಗರಣದಿಂದ ಉದ್ಭವಿಸಿದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಹ ಆರೋಪಿ … Continued