ಕೇರಳದ ನಾಯಕ ಎಂ ಎ ಬೇಬಿ ಸಿಪಿಐ(ಎಂ)ನ ನೂತನ ಪ್ರಧಾನ ಕಾರ್ಯದರ್ಶಿ
ಮದುರೈ : ೭೧ ವರ್ಷ ವಯಸ್ಸಿನ ಹಿರಿಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಮತ್ತು ಕೇರಳದ ಪಾಲಿಟ್‌ಬ್ಯೂರೋ ಸದಸ್ಯ ಎಂಎ ಬೇಬಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ (ಏಪ್ರಿಲ್ 5) ತಮಿಳುನಾಡಿನ ಮಧುರೈನಲ್ಲಿ ನಡೆದ ಪಾಲಿಟ್‌ಬ್ಯೂರೋ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಬೇಬಿ ಹೆಸರನ್ನು ಹಿರಿಯ ನಾಯಕ ಪ್ರಕಾಟ ಕಾರಟ್ ಪ್ರಸ್ತಾಪಿಸಿದರು. ಇವರು … Continued