ಸೂಪರ್ ಶ್ವಾನ…: ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದ ನಾಯಿ ; ಮುಂದೇನಾಯ್ತು ನೋಡಿ
ಮನುಷ್ಯ ಎತ್ತರದ ಕಟ್ಟಡದ ಮೇಲಿನಿಂದ ವಿವಿಧ ಸಾಹಸಗಳನ್ನು ಮಾಡುವುದನ್ನು ನೀವೆಲ್ಲಾ ನೋಡಿರ್ತಿರಾ. ಆದ್ರೆ ಅದೇ ರೀತಿ ನಾಯಿಯೊಂದು ಸಾಹಸವನ್ನು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಆ ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣ X ನಲ್ಲಿ ಕಪ್ಪು ಬಣ್ಣದ ಬೀದಿ ನಾಯಿಯೊಂದು ಬಹುಮಹಡಿ ಕಟ್ಟಡದಿಂದ ಜಿಗಿಯುವ ಸಣ್ಣ ವೀಡಿಯೊ ಕ್ಲಿಪ್ ಈಗ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ … Continued