ವಿಪಕ್ಷಗಳ ಒಕ್ಕೂಟ-ಇಂಡಿಯಾ ಸಭೆಗೆ ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್ ಉಪಸ್ಥಿತಿ ಬಗ್ಗೆ ಅಸಮಾಧಾನ: ರಾಹುಲ್ ಗಾಂಧಿ ಹೇಳಿದ್ದೇನು..?
ಮುಂಬೈ: ಮುಂಬೈನಲ್ಲಿ ನಡೆದ ಎರಡು ದಿನಗಳ ವಿಪಕ್ಷಗಳ ಮೈತ್ರಿಕಾಟ-ಇಂಡಿಯಾ ಬ್ಲಾಕ್ ಸಭೆಯಲ್ಲಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರ ಅನಿರೀಕ್ಷಿತ ಪ್ರವೇಶವು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಕಪಿಲ್ ಸಿಬಲ್ ಸಭೆಗೆ ಅಧಿಕೃತ ಆಹ್ವಾನಿತರಾಗಿರಲಿಲ್ಲ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಇಂಡಿಯಾ ಬ್ಲಾಕ್ ಸಭೆಯ ಭಾಗವಾಗಿರುವ ಮಹಾರಾಷ್ಟ್ರದ … Continued