ಡೊನಾಲ್ಡ್ ಟ್ರಂಪ್ ಸುಂಕದ ಬರೆ : ಏಷ್ಯಾದ ಕರೆನ್ಸಿಗಳು ದುರ್ಬಲ ; ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರರ ಮೇಲೆ ಸುಂಕಗಳನ್ನು ಹೇರಿದ ನಂತರ ಏಷ್ಯಾದ ಕರೆನ್ಸಿಗಳು ಕುಸಿದಿವೆ. ಸೋಮವಾರ ಮೊದಲ ಬಾರಿಗೆ ಭಾರತೀಯ ರೂಪಾಯಿ ಸೋಮವಾರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಭಾರತೀಯ ರೂಪಾಯಿ ಪ್ರತಿ ಅಮೆರಿಕ ಡಾಲರ್ ಎದುರು 87 ರಷ್ಟು ದುರ್ಬಲಗೊಂಡಿದೆ. ಆರಂಭಿಕ ವಹಿವಾಟಿನಲ್ಲಿ ರೂಪಾಯಿ 0.5% ರಷ್ಟು ಕುಸಿದು … Continued