ದೆಹಲಿ ವಾಯು ಮಾಲಿನ್ಯ ನಿಭಾಯಿಸಲು 2015 ರಿಂದ ಡಿಪಿಸಿಸಿಯಿಂದ 478 ಕೋಟಿ ರೂಪಾಯಿ ಖರ್ಚು: ಆರ್‌ಟಿಐ ಉತ್ತರ
ನವದೆಹಲಿ: ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು (DPCC) ರಾಷ್ಟ್ರೀಯ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಭಾಯಿಸಲು 2015 ರಿಂದ ಈವರೆಗೆ 478 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರ್‌ಟಿಐ (RTI) ಅರ್ಜಿಯ ಮೂಲಕ ಪಡೆದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ. ಸಾಮಾಜಿಕ ಕಾರ್ಯಕರ್ತ ಅಮಿತ್ ಗುಪ್ತಾ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಮಾಲಿನ್ಯ ನಿಯಂತ್ರಣ … Continued