ಡಾ. ಬಾಳಿಗಾ ವಾಣಿಜ್ಯ ಕಾಲೇಜ್ ದ್ವಿತೀಯ ಪಿಯುಸಿ ಫಲಿತಾಂಶ: ಶಿವಾನಿ ವೆರ್ಣೇಕರ ಕಾಲೇಜಿಗೆ ಪ್ರಥಮ
ಕುಮಟಾ: ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿವಾನಿ ಬಾಲಕೃಷ್ಣ ವೆರ್ಣೇಕರ ಒಟ್ಟು 588 (ಶೇ.98%) ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಫಲಿತಾಂಶ 86% ಆಗಿದೆ. ಕಾಲೇಜಿಗೆ ಕ್ರಮವಾಗಿ ಈ ಮೂವರು ವಿದ್ಯಾಗಳು ಸ್ಥಾನ ಪಡೆದಿದ್ದಾರೆ. 1.ಶಿವಾನಿ ಬಾಲಕೃಷ್ಣ ವೆರ್ಣೇಕರ- 588/600 – (98%) 2.ಚರಣ ವಿನಾಯಕ … Continued