ಆಘಾತಕಾರಿ ವೀಡಿಯೊ | ಕಾರು ದರೋಡೆ ಮಾಡಿ ರಸ್ತೆಯಲ್ಲಿ ಚಾಲಕನನ್ನು ಎಳೆದೊಯ್ದು ಸಾಯಿಸಿದ ದರೋಡೆಕೋರರು

ನವದೆಹಲಿ: ಬೆಚ್ಚಿ ಬೀಳಿಸಿದ ಪ್ರಕರಣದಲ್ಲಿ ಟ್ಯಾಕ್ಸಿ ಚಾಲಕನೊಬ್ಬನನ್ನು ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಸುಮಾರು 1.5 ಕಿಲೋಮೀಟರ್ ವರೆಗೆ ಕಾರೊಂದು ಎಳೆದೊಯ್ದು ನಂತರ ಆತ ಪ್ರಾಣ ಕಳೆದುಕೊಂಡಿರುವ ಘಟನೆ ದೆಹಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ನಡೆದಿದೆ. ಮೃತರನ್ನು 43 ವರ್ಷದ ವಿಜೇಂದ್ರ ಎಂದು ಗುರುತಿಸಲಾಗಿದ್ದು, ವಸಂತಕುಂಜ ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಈ … Continued