ಕಡಿದಾದ ಕಂದಕದ ಅಂಚಿನಲ್ಲಿ ಕಾರನ್ನು ಯೂ ಟರ್ನ್ ಮಾಡಿದ ಚಾಲಕ..! ವೀಕ್ಷಿಸಿ
ಪರ್ವತದ ಅಂಚಿನಲ್ಲಿರುವ ಅತ್ಯಂತ ಇಕ್ಕಟ್ಟಿನ ರಸ್ತೆಯಲ್ಲಿ ಚಾಲಕನೊಬ್ಬ ಕಾರನ್ನು ಚಾಣಾಕ್ಷತನದಿಂದ ಯೂ ಟರ್ನ್ ತೆಗೆದುಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಧೂಳೆಬ್ಬಿಸುತ್ತಿದೆ..! ಅತ್ಯಂತ ಆಳವಾದ ಕಂದಕದ ಪಕ್ಕದಲ್ಲಿರುವ ಈ ಕಿರಿದಾದದ ರಸ್ತೆಯಲ್ಲಿ ನೀಲಿ ಬಣ್ಣದ ಕಾರನ್ನು ಚಾಲಕ ತನ್ನ ನೈಪೂನ್ಯ ಹಾಗೂ ಧೈರ್ಯದಿಂದ ನಿಧಾನವಾಗಿ ತಿರುಗಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ರಸ್ತೆಯ ಒಂದೆಡೆ ಎತ್ತರವಾದ ಕಲ್ಲು ಬಂಡೆಗಳು … Continued