ಸಾರಾಯಿ ಕುಡಿದರೆ ಕಿಕ್ ಆಗುವುದೇ ಇಲ್ಲ ಎಂದು ಗೃಹ ಸಚಿವರಿಗೆ ದೂರು ನೀಡಿದ ಕುಡುಕ…!
ಉಜ್ಜಯಿನಿ: ಆಗಾಗ ಜನರು ತಮ್ಮ ಸಮಸ್ಯೆಗಳನ್ನು ಮುಖಂಡರು ಮತ್ತು ಮಂತ್ರಿಗಳಿಗೆ ಹೇಳುವುದನ್ನು ಕೇಳಿದ್ದೇವೆ. ಆದರೆ, ಇತ್ತೀಚೆಗೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಕರಣ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಇತ್ತ ವ್ಯಕ್ತಿಯೊಬ್ಬ ಗೃಹ ಸಚಿವರಿಗೆ ವಿಚಿತ್ರ ದೂರು ನೀಡಿದ್ದಾರೆ. ಮದ್ಯದಲ್ಲಿ ನೀರು ಬೆರೆಸಲಾಗಿದೆ. ಇದರಿಂದ ಕಿಕ್ ಆಗುವುದೇ ಇಲ್ಲ ಎಂದು ಇಲ್ಲಿ ಕುಡಿದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ … Continued