ಪಾಸ್‌ಪೋರ್ಟ್ ಸೇವಾ 2.0, ಇ-ಪಾಸ್‌ಪೋರ್ಟ್‌ಗಳ ಕುರಿತು ಮಹತ್ವದ ಘೋಷಣೆ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ

ನವದೆಹಲಿ: ಹೊಸ ಮತ್ತು ಉನ್ನತೀಕರಿಸಿದ ಇ-ಪಾಸ್‌ಪೋರ್ಟ್‌ಗಳನ್ನು ಒಳಗೊಂಡಿರುವ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಂ (ಪಿಎಸ್‌ಪಿ-ಆವೃತ್ತಿ 2.0) ಎರಡನೇ ಹಂತವನ್ನು ಭಾರತ ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಸ್‌ಪೋರ್ಟ್ ಸೇವಾ ದಿವಸದ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. “ಸಕಾಲಿಕ, ವಿಶ್ವಾಸಾರ್ಹ, ಪಾರದರ್ಶಕ, ಸುಲಭವಾಗಿ ಪ್ರವೇಶಿಬಹುದಾದ ಮತ್ತು ದಕ್ಷ ರೀತಿಯಲ್ಲಿ” ಜನರಿಗೆ ಪಾಸ್‌ಪೋರ್ಟ್ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ … Continued