ಮನುಷ್ಯರಷ್ಟೇ ಅಲ್ಲ, ಈಗ ಮರಗಳಿಗೂ ಉಚಿತ ಅಂಬುಲೆನ್ಸ್ ಸೇವೆ…ಸಹಾಯವಾಣಿಯೂ ಆರಂಭ…!!

ನವದೆಹಲಿ: ಹಾನಿಗೊಳಗಾದ ಮರಗಳ ಪುನರುಜ್ಜೀವನಗೊಳಿಸಲು ವಿಶೇಷ ಅಂಬುಲೆನ್ಸ್ ಸೇವೆಯನ್ನು ಪೂರ್ವ ದೆಹಲಿಯಲ್ಲಿ ಗುರುವಾರ ಉದ್ಘಾಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ವಿಭಿನ್ನ ಆಲೋಚನೆಯನ್ನು ಅನುಷ್ಠಾನಕ್ಕೆ ತಂದಿದೆ. ಅನಾರೋಗ್ಯ ಮತ್ತು ದುರ್ಬಲ ಅಥವಾ ಹಾನಿಗೊಳಗಾದ ಮರಗಳ ಚಿಕಿತ್ಸೆಗಾಗಿ ಹೊಸ ಉಪಕ್ರಮವನ್ನು ತೆಗೆದುಕೊಂಡಿದೆ. ಮರಗಳಿಗೆ ಚಿಕಿತ್ಸೆ ನೀಡಲು ಉಚಿತ ಅಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. … Continued