ಮದ್ಯ ಹಗರಣ : ಛತ್ತೀಸಗಢ ಮಾಜಿ ಸಿಎಂ ಭೂಪೇಶ ಬಾಘೇಲ್ ಪುತ್ರನ ಒಡೆತನದ ನಿವೇಶನಗಳ ಇ.ಡಿ. ದಾಳಿ
ನವದೆಹಲಿ: ಚತ್ತೀಸಗಢದ ಆಪಾದಿತ ಮದ್ಯ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಛತ್ತೀಸಗಢದ ದುರ್ಗ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಭೂಪೇಶ ಬಾಘೇಲ್ ಪುತ್ರ ಚೈತನ್ಯ ಅವರ ಒಡೆತನದ ವಸತಿ ಮತ್ತು ಇತರ ನಿವೇಶನಗಳು ಸೇರಿದಂತೆ 14 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಶೋಧದ ವೇಳೆ ತನಿಖಾ ಸಂಸ್ಥೆ ಕೆಲವು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಮತ್ತು … Continued