ಅಕ್ರಮ ಹಣ ವರ್ಗಾವಣೆ ಪ್ರಕರಣ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರನ ಬಂಧಿಸಿದ ಇಡಿ
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಇದಕ್ಕೂ ಮುನ್ನ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧದ ತನಿಖೆಯಲ್ಲಿ ಇಕ್ಬಾಲ್ ಕಸ್ಕರನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಇಡಿ ಮಾಡಿದ ಮನವಿಯನ್ನು ಥಾಣೆ ನ್ಯಾಯಾಲಯವು ಅನುಮೋದಿಸಿತ್ತು. ಕಸ್ಕರ್‌ನನ್ನು ಥಾಣೆ ಜೈಲಿನಿಂದ ಮುಂಬೈ ಪಿಎಂಎಲ್‌ಎ … Continued