ಪಂಚರಾಜ್ಯಗಳಲ್ಲಿ ಚುನಾವಣಾ ರೋಡ್ ಶೋ, ಮೆರವಣಿಗೆಗೆ ಫೆ.11ರ ವರೆಗೂ ಅವಕಾಶ ಇಲ್ಲ; ಆದ್ರೆ ಕೊಂಚ ಸಡಿಲಿಕೆ ಮಾಡಿದ ಚುನಾವಣಾ ಆಯೋಗ
ನವದೆಹಲಿ: ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ರೋಡ್ಶೋ, ರ್ಯಾಲಿಗಳು ಮತ್ತು ಪ್ರಚಾರ ಮೆರವಣಿಗೆಗಳನ್ನು ನಡೆಸಲು ಹೇರಿದ್ದ ನಿರ್ಬಂಧವನ್ನು ಚುನಾವಣಾ ಆಯೋಗ ಫೆ.11ರ ವರೆಗೆ ವಿಸ್ತರಿಸಿದೆ. ಇಂದು, ಸೋಮವಾರ ಬೆಳಗ್ಗೆ ಸಭೆ ನಡೆಸಿದ ಬಳಿಕ, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, 2022ರ ಫೆ.11ರವರೆಗೂ ಯಾವುದೇ ರೀತಿಯ ರೋಡ್ ಶೋ, ಪಾದಯಾತ್ರೆಗಳು, ಸೈಕಲ್/ಬೈಕ್/ ಇನ್ನಿತರ ವಾಹನಗಳ … Continued