ʼಹೆಚ್ಚಿನ ಪಿಂಚಣಿʼಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ ಮಾಡಿದ ಇಪಿಎಫ್‌ಒ
ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ‘ಹೆಚ್ಚಿನ ಪಿಂಚಣಿ’ ಯೋಜನೆಗೆ (Higher Pension) ನೋಂದಾಯಿಸಿಕೊಳ್ಳಲು ವಿಧಿಸಿದ್ದ ಜೂನ್ 26ರ ಗಡುವನ್ನು ಜುಲೈ 11ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಮೊದಲು ಮಾರ್ಚ್ 3, ಮೇ 3 ಮತ್ತು ಜೂನ್ 26ನೇ ತಾರೀಖುಗಳನ್ನು ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ದಿನಾಂಕ ವಿಸ್ತರಿಸಿತ್ತು. ಪಿಂಚಣಿ ಪಡೆಯುವ ವಿಚಾರದಲ್ಲಿ … Continued