ಯುರೋಪಿನ ಅತಿ ದೊಡ್ಡ ಉಕ್ಕಿನ ಘಟಕ ರಷ್ಯಾ-ಉಕ್ರೇನ್ ಯುದ್ಧದಲ್ಲಿ ನಾಶ…ವೀಕ್ಷಿಸಿ
ಕೀವ್ (ಉಕ್ರೇನ್): ಯುರೋಪ್‌ನ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಒಂದಾದ ಅಜೋವ್‌ಸ್ಟಾಲ್, ಉಕ್ರೇನ್ ಬಂದರು ನಗರವಾದ ಮರಿಯುಪೋಲ್‌ಗೆ ರಷ್ಯಾದ ಪಡೆಗಳು ಮುತ್ತಿಗೆ ಹಾಕಿದ್ದರಿಂದ ತೀವ್ರವಾಗಿ ಹಾನಿಗೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಯುರೋಪ್‌ನಲ್ಲಿನ ಅತಿದೊಡ್ಡ ಲೋಹ ಘಟಕಗಳಲ್ಲಿ ಒಂದು ನಾಶವಾಗಿದೆ. ಉಕ್ರೇನ್‌ಗೆ ಆರ್ಥಿಕವಾಗಿ ನಷ್ಟವು ದೊಡ್ಡದಾಗಿದೆ. ಸುತ್ತಮುತ್ತಲಿನ ಪರಿಸರವು ಧ್ವಂಸಗೊಂಡಿದೆ ಎಂದು ಉಕ್ರೇನಿಯನ್ ಶಾಸಕಿ … Continued