ವಿಧಾನಸಭೆ ಚುನಾವಣೆಗೆ ಮುನ್ನ ಎಎಪಿಗೆ ಸೇರ್ಪಡೆಯಾದ ಕರ್ನಾಟಕದ ಮಾಜಿ ಎಡಿಜಿಪಿ ಬಿ ಭಾಸ್ಕರ ರಾವ್
ನವದೆಹಲಿ: 1990ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ, ಬೆಂಗಳೂರಿನ ಬಿ ಭಾಸ್ಕರ್ ರಾವ್ ಅವರು 32 ವರ್ಷಗಳ ಕಾಲ ಪೊಲೀಸ್ ಪಡೆಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಸೋಮವಾರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದಾರೆ. ಎಎಪಿಯ ವರಿಷ್ಠ ನಾಯಕ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ … Continued