ಬೆಂಗಳೂರು | ಉದ್ಯಮಿ ಹನಿಟ್ರ್ಯಾಪ್ ಪ್ರಕರಣ ; ಬ್ಲ್ಯಾಕ್ಮೇಲ್ ಮಾಡಿ ಹಣ ಸುಲಿಗೆ ಆರೋಪ ; ಪ್ರಿಸ್ಕೂಲ್ ಶಿಕ್ಷಕಿ, ಇಬ್ಬರ ಬಂಧನ
ಬೆಂಗಳೂರು : ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಶಿಶುವಿಹಾರದ ಶಿಕ್ಷಕಿ ಸೇರಿದಂತೆ ಮೂವರನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದೆ ಎಂದು ವರದಿಯಾಗಿದೆ ಶಿಶುವಿಹಾರ (ಪ್ರಿ ಸ್ಕೂಲ್)ದ ಮಗುವಿನ ತಂದೆಯಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 25 ವರ್ಷದ ಶ್ರೀದೇವಿ ರೂಡಗಿ ಮತ್ತು ಗಣೇಶ ಕಾಳೆ (38) … Continued