ವಿಶಾಖಪಟ್ಟಣಂ ಎಚ್‌ಪಿಸಿಎಲ್ ಸಂಸ್ಕರಣಾಗಾರದಲ್ಲಿ ಬೆಂಕಿ;ಯಾವುದೇ ಅನಾಹುತ ಸಂಭವಿಸಿಲ್ಲ:ಎಚ್‌ಪಿಸಿಎಲ್
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಸಂಸ್ಕರಣಾಗಾರದಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಎಚ್‌ಪಿಸಿಎಲ್ ತಿಳಿಸಿದೆ. ಇದು ದಿನಕ್ಕೆ 70,000 ಬ್ಯಾರೆಲ್ (ಬಿಪಿಡಿ) ಕಚ್ಚಾ ಘಟಕ ಸ್ಥಗಿತಗೊಳಿಸಿದೆ.ಎಚ್‌ಪಿಸಿಎಲ್‌ನ ವಿಶಾಕ್ ಸಂಸ್ಕರಣಾಗಾರದ ಕಚ್ಚಾ ಸಂಸ್ಕರಣಾ ಘಟಕವೊಂದರಲ್ಲಿ ಇಂದು (ಮಂಗಳವಾರ ) ಬೆಂಕಿ ಘಟನೆ ಸಂಭವಿಸಿದೆ. ಸುರಕ್ಷತಾ ಕ್ರಮಗಳು … Continued