ಹುಸಿ ಬಾಂಬ್ ಬೆದರಿಕೆ : 79 ವಿಮಾನಗಳ ಸಂಚಾರ ಸ್ಥಗಿತ, ವಿಮಾನಯಾನ ಸಂಸ್ಥೆಗಳಿಗೆ 600 ಕೋಟಿ ನಷ್ಟ…!

ನವದೆಹಲಿ: ವಿಮಾನಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆಗಳು ಮುಂದುವರಿದಿದ್ದು, ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಒಟ್ಟು 79 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಇದು ಪರಿಣಾಮ ಬೀರಿದೆ. ಕಳೆದ ಒಂಬತ್ತು ದಿನಗಳಲ್ಲಿ, ಈ ಸುಳ್ಳು ಬಾಂಬ್ ಬೆದರಿಕೆಗಳಿಂದ ವಾಯುಯಾನ ಉದ್ಯಮವು ಗಮನಾರ್ಹ ತೊಂದರೆ ಎದುರಿಸಿದ್ದು, ಇದರ ಪರಿಣಾಮವಾಗಿ ಅಂದಾಜು 600 ಕೋಟಿ ರೂ. ಏರ್‌ಲೈನ್‌ನ ಅಧಿಕಾರಿಯೊಬ್ಬರು … Continued

7 ವಿಮಾನಗಳಿಗೆ ಬಾಂಬ್‌ ಬೆದರಿಕೆ: ತುರ್ತು ಭೂಸ್ಪರ್ಶ

ನವದೆಹಲಿ: ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಏಳು ವಿಮಾನಗಳಿಗೆ ಮಂಗಳವಾರ ಬಾಂಬ್‌ ಬೆದರಿಕೆ ಬಂದ ನಂತರ ಎರಡು ಅಂತಾರಾಷ್ಟ್ರೀಯ ವಿಮಾನಗಳು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ ಅವುಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು ಎಂದು ಹೇಳಲಾಗಿದೆ. ಅಯೋಧ್ಯೆ ಮೂಲಕ ಜೈಪುರದಿಂದ ಬೆಂಗಳೂರಿಗೆ ಬರುವ ವಿಮಾನ, ದೆಹಲಿಯಿಂದ ಚಿಕಾಗೊಗೆ ಹೋಗುವ ವಿಮಾನ , ಮಧುರೈನಿಂದ ಸಿಂಗಪುರಕ್ಕೆ … Continued