ಇಂದಿನಿಂದ ಭಾರತದ ಎಲ್ಲ ವಯಸ್ಕರಿಗೆ ಉಚಿತ ಕೋವಿಡ್ -19 ವ್ಯಾಕ್ಸಿನೇಷನ್ : ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಕಟಣೆಯ ಪ್ರಕಾರ, ಇಂದು (ಜೂನ್ 21) ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ  ನೀಡಲು ಲಸಿಕೆಗಳು  ರಾಜ್ಯಗಳಿಗೆ ಲಭ್ಯವಾಗಲಿದೆ. ಭಾರತದ ಎಲ್ಲ ವಯಸ್ಕರಿಗೆ ಕೋವಿಡ್ -19 ವಿರುದ್ಧ ಉಚಿತ ಲಸಿಕೆಗಳನ್ನು ನೀಡುವ ಕ್ರಮವು ವ್ಯಾಕ್ಸಿನೇಷನ್ ಡ್ರೈವ್‌ಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಆರೋಗ್ಯ ಸಚಿವಾಲಯದ ಡ್ಯಾಶ್‌ಬೋರ್ಡ್ ಪ್ರಕಾರ … Continued