ಪ್ರಿಯಕರನ ಜೊತೆ ಮುನಿಸು, 80 ಅಡಿ ಎತ್ತರದ ಹೈ ಹೈಟೆನ್ಷನ್ ವಿದ್ಯುತ್ ಟವರ್ ಏರಿದ ಪ್ರೇಯಸಿ…!
ರಾಯಪುರ: ಪ್ರಿಯಕರನ ಜತೆ ಸಿಟ್ಟು ಮಾಡಿಕೊಂಡ ನಂತರ ಪ್ರೇಯಸಿ 80 ಅಡಿ ಎತ್ತರದ ವಿದ್ಯುತ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಛತ್ತೀಸ್‌ಗಢದ ಗೌರೇಲಾ ಪೆಂಡ್ರಾ ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಕ್ಷುಲ್ಲಕ ಕಾರಣಕ್ಕೆ ಪ್ರಿಯತಮನ ಜತೆ ಜಗಳ ಮಾಡಿಕೊಂಡಿದ್ದಾಳೆ, ಇಬ್ಬರ ಮಧ್ಯೆ ಜಗಳದ ನಂತರ ಕೋಪಗೊಂಡ ಆಕೆ 80 ಅಡಿ ಎತ್ತರದ … Continued