ಟಿಸಿಎಸ್‌ ಪರಿಷ್ಕೃತ ದರಗಳ ಜಾರಿ ಮುಂದಕ್ಕೆ ಹಾಕಿದ ಸರ್ಕಾರ

ನವದೆಹಲಿ: ಬುಧವಾರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಈ ವರ್ಷ ಹೆಚ್ಚಿಸಲಾದ  ಮೂಲದಲ್ಲಿ ತೆರಿಗೆ ಸಂಗ್ರಹ  (ಟಿಸಿಎಸ್) ದರಗಳು ಈ ವರ್ಷದ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ ಎಂದು ಹೇಳಿದೆ. ಹೆಚ್ಚಿಸಲಾದ TCS ದರಗಳು ಜುಲೈ 1 ರಿಂದ ಅನ್ವಯವಾಗಲಿವೆ ಎಂದು ಹಿಂದೆ ತಿಳಿಸಲಾಗಿತ್ತು. ಈಗ ಮೂರು ತಿಂಗಳು ಅವಧಿ ವಿಸ್ತರಿಸಲಾಗಿದೆ. “ಜುಲೈ 1, 2023 … Continued