ಜೈಪುರದಲ್ಲಿ ಅರ್ಧ ತಾಸಿನಲ್ಲಿ 3 ಬಾರಿ ಭೂಕಂಪನದ ಅನುಭವ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಜೈಪುರ: ಜೈಪುರದಲ್ಲಿ ಶುಕ್ರವಾರ ಮುಂಜಾನೆ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಸಲ ಭೂಕಂಪಗಳ ಅನುಭವವಾಗಿದೆ. 3.4 ರ ತೀವ್ರತೆಯ ಇತ್ತೀಚಿನ ಭೂಕಂಪನವು ಬೆಳಿಗ್ಗೆ 4:25 ರ ಸುಮಾರಿಗೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. NCS ಪ್ರಕಾರ, ಇದು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ರಾಜಸ್ಥಾನದ ಜೈಪುರದಲ್ಲಿ ಸುಮಾರು 10 ಕಿಮೀ … Continued